ನುಗ್ಗೆಸೊಪ್ಪಿನ ಪಲ್ಯ ಮಾಡೋದು ಹೇಗಂತೀರಾ?: ಅದರ ಆರೋಗ್ಯಕರ ಅಂಶ ತಿಳಿದ್ರೆ ಅಚ್ಚರಿಯಾಗುತ್ತೆ!

ಆರೋಗ್ಯಕ್ಕೆ ಒಳ್ಳೆಯದಾದ ಸೊಪ್ಪು-ತರಕಾರಿಯ ಅಡುಗೆಗಳು ಅತೀ ವಿರಳವಾಗಿದೆ. ಹಾಗಾಗಿ ಹಳ್ಳಿ ಸೊಗಡಿನ ನುಗ್ಗೆ ಸುಪ್ಪಿನ ಪಲ್ಯ ಮಾಡುವ ವಿಧಾನ ಇಲ್ಲಿದೆ. ನುಗ್ಗೆ ಸೊಪ್ಪು ಔಷಧಿ ಗುಣಗಳನ್ನು ಹೊಂದಿದೆ. ಇದು ನಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ನನ್ನು ಪೂರೈಸುತ್ತದೆ. ಆದ್ದರಿಂದ ಈ ಸೊಪ್ಪನ್ನು ವಾರಕ್ಕೆ ಒಂದು ಬಾರಿಯಾದರೂ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು   ಸೋರೆಕಾಯಿ ತಿನ್ನುವುದರಿಂದ ಈ 5 ಸಮಸ್ಯೆಗಳಿಗೆ ಮುಕ್ತಿ ಕೊಡಿಸಬಹುದು! ಬೇಗಾಗುವ ಸಾಮಾಗ್ರಿಗಳು 1. ನುಗ್ಗೆ ಸೊಪ್ಪು – 2 ಬೌಲ್(ದೊಡ್ಡದು) 2. ತೊಗರಿ ಬೇಳೆ … Continue reading ನುಗ್ಗೆಸೊಪ್ಪಿನ ಪಲ್ಯ ಮಾಡೋದು ಹೇಗಂತೀರಾ?: ಅದರ ಆರೋಗ್ಯಕರ ಅಂಶ ತಿಳಿದ್ರೆ ಅಚ್ಚರಿಯಾಗುತ್ತೆ!