ಭೂಮಿಗೆ ಬಂಗಾರ ಬಂದದ್ದು ಹೇಗೆ!?, ಚಿನ್ನ ಬಂದಿದಾದ್ರೂ ಎಲ್ಲಿಂದ!? ನೀವು ತಿಳಿಯಲೇಬೇಕಾದ ಸ್ಟೋರಿ!

ಬಂಗಾರ ಭೂಮಿಯಲ್ಲೇ ಸೃಷ್ಟಿಯಾದದ್ದಂತೂ ಅಲ್ಲ, ಧರೆಯಲ್ಲೇ ಬಂಗಾರ ಸೃಷ್ಟಿಗೊಳ್ಳುವುದು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ. ಬಂಗಾರ ಪೃಥ್ವಿಯಲ್ಲಿ ಮಾತ್ರವೇ ಇರುವ ವಸ್ತುವೂ ಏನಲ್ಲ. ಘನ ತನುವಿನ ಯಾವುದೇ ಅಂತರಿಕ್ಷ ಕಾಯದಲ್ಲೂ ಎಂದರೆ ಗ್ರಹ, ಉಪಗ್ರಹ, ಕ್ಷುದ್ರ ಗ್ರಹ, ಕುಬ್ಜಗ್ರಹಗಳಲ್ಲೂ ಬಂಗಾರ ಇದ್ದೇ ಇದೆ. ಡ್ರೈ ಫ್ರೂಟ್ಸ್ ನಷ್ಟೇ ಶಕ್ತಿ ನೀಡುತ್ತದೆ ಈ ಬಡವರ ಬಾದಾಮಿ! ಭಾರತೀಯ ಮಹಿಳೆಯರಿಗಂತು ಚಿನ್ನದ ಮೇಲೆ ಬಗಳ ವ್ಯಾಮೋಹವಿದೆ. ಕಿವಿ, ಮೂಗು, ಕೈ, ಕುತ್ತಿಗೆ ಹೋಗೆ ಚಿನ್ನವನ್ನ ಆಭರಣಗಳ ರೂಪದಲ್ಲಿ ಬಳಸುತ್ತಾರೆ. ಆದರೆ … Continue reading ಭೂಮಿಗೆ ಬಂಗಾರ ಬಂದದ್ದು ಹೇಗೆ!?, ಚಿನ್ನ ಬಂದಿದಾದ್ರೂ ಎಲ್ಲಿಂದ!? ನೀವು ತಿಳಿಯಲೇಬೇಕಾದ ಸ್ಟೋರಿ!