ಗೃಹಿಣಿಯರೇ ನೀವು ಪ್ರೆಗ್ನೆಂಟ್ ಆದ್ರೆ 3 ತಿಂಗಳು ಯಾರಿಗೂ ಹೇಳ್ಬೇಡಿ! ಯಾಕೆ ಗೊತ್ತಾ?

ಗರ್ಭಾವಸ್ಥೆಯ ಪ್ರತಿಯೊಂದು ದಿನವು ವಿಶೇಷವಾಗಿರುತ್ತದೆ. ಈ ಸಮಯದಲ್ಲಿ ಏನು ತಿನ್ನಬೇಕು? ಏನು ತಿನ್ನಬಾರದು? ಎಂಬುದರ ಬಗ್ಗೆ ಸರಿಯಾಗಿ ತಿಳಿಯುವುದು ಬಹಳ ಮುಖ್ಯ. ಗರ್ಭಾವಸ್ಥೆಯಲ್ಲಿ ತಪ್ಪಿಸಬೇಕಾದ ಆಹಾರಗಳು ಸಾಮಾನ್ಯವಾಗಿ ಸೋಂಕಿನ ಅಪಾಯವನ್ನು ಹೊಂದಿರಬಹುದು ಎನ್ನಲಾಗುತ್ತದೆ. ಇದು ಭ್ರೂಣಕ್ಕೆ ತೊಂದರೆಯನ್ನು ಸೃಷ್ಟಿಸುತ್ತದೆ. ನಿಮ್ಮನ್ನು ಮತ್ತು ನಿಮ್ಮ ಹುಟ್ಟಲಿರುವ ಮಗುವನ್ನು ಪೋಷಿಸಲು ಗರ್ಭಾವಸ್ಥೆಯಲ್ಲಿ ಚೆನ್ನಾಗಿ ತಿನ್ನುವುದು ಅತ್ಯಗತ್ಯ. ಫೋನ್ ನಲ್ಲಿರುವ ಕಾಂಟ್ಯಾಕ್ಟ್ ದಿಢೀರ್ ಡಿಲೀಟ್ ಆದ್ರೆ ಟೆನ್ಷನ್ ಬಿಡಿ: ಹೀಗೆ ಮಾಡಿ! ಇದಕ್ಕೂ ಮೊದಲು ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳು ಅಂದರೆ … Continue reading ಗೃಹಿಣಿಯರೇ ನೀವು ಪ್ರೆಗ್ನೆಂಟ್ ಆದ್ರೆ 3 ತಿಂಗಳು ಯಾರಿಗೂ ಹೇಳ್ಬೇಡಿ! ಯಾಕೆ ಗೊತ್ತಾ?