ಗೃಹಿಣಿಯರೇ ಎಚ್ಚರ: ವಾಷಿಂಗ್ ಮಷಿನ್‌ನಲ್ಲಿ ಬ್ರಾ ಹಾಕಬಾರದು ಏಕೆ ಗೊತ್ತಾ!? ನೀವು ತಿಳಿಯಲೇಬೇಕಾದ ವಿಚಾರ!

ಹಲವಾರು ವರ್ಷಗಳಿಂದಲೂ ವಾಷಿಂಗ್ ಮಷಿನ್ ಬಳಸಲಾಗುತ್ತಿದ್ದು, ನಂತರದ ದಿನಗಳಲ್ಲಿ ಅನೇಕ ತಾಂತ್ರಿಕ ಬೆಳವಣಿಗಳು ವಾಷಿಂಗ್ ಮಷಿನ್ನಲ್ಲಿ ಮಾಡಲಾಯಿತು. ಮೊದಲು ಮ್ಯಾನ್ಯುವಲ್ ಆಗಿದ್ದ ವಾಷಿಂಗ್ ಮಷಿನ್ ಈಗ ಆಟೋಮ್ಯಾಟಿಕ್ ಆಗಿದ್ದು, ಇದರ ಟ್ರೆಂಡ್ ಹೆಚ್ಚಾಗಿದೆ. ಇಂದಿನ ಬಿಡುವಿಲ್ಲದ ಜೀವನ ಶೈಲಿಯಿಂದ ಯಾರಿಗೂ ಬಟ್ಟೆ ಒಗೆಯಲು ಕೂಡ ಸಮಯ ಸಾಲುತ್ತಿಲ್ಲ. ಹಾಗಾಗಿ ವಾಷಿಂಗ್ ಮಷಿನ್ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ವಾಷಿಂಗ್ ಮೆಷಿನ್ಗೆ ಕೇವಲ ಬಟ್ಟೆ ಮತ್ತು ಲಿಕ್ವಿಡ್ ಹಾಕಿ, ವಾಷಿಂಗ್ ಮೂಡ್ ಮತ್ತು ನೀರಿನ ಮಟ್ಟವನ್ನು ಹೊಂದಿಸಿ, ನೀವು ಆರಾಮವಾಗಿ … Continue reading ಗೃಹಿಣಿಯರೇ ಎಚ್ಚರ: ವಾಷಿಂಗ್ ಮಷಿನ್‌ನಲ್ಲಿ ಬ್ರಾ ಹಾಕಬಾರದು ಏಕೆ ಗೊತ್ತಾ!? ನೀವು ತಿಳಿಯಲೇಬೇಕಾದ ವಿಚಾರ!