ಗೃಹಿಣಿಯರೇ ಎಚ್ಚರ, ಎಚ್ಚರ.. ಕುಕ್ಕರ್​ನಲ್ಲಿ ಅನ್ನ ಮಾಡಿದ್ರೆ ಹೀಗೆಲ್ಲಾ ಆಗುತ್ತೆ ಹುಷಾರ್..!

ಎಷ್ಟೋ ಮಂದಿ ಮಡಕೆ ಇರಲಿ ಪಾತ್ರೆಯಲ್ಲಿ ಕೂಡ ಅನ್ನ ಮಾಡದೇ ಪ್ರೆಶರ್ ಕುಕ್ಕರ್ನಲ್ಲಿ ತಯಾರಿಸುತ್ತಾರೆ. ಆದರೆ ಪ್ರೆಶರ್ ಕುಕ್ಕರ್ನಲ್ಲಿ ಅನ್ನ ಮಾಡೋದು ಆರೋಗ್ಯಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂಬ ಬಗ್ಗೆ ಅನೇಕ ಮಂದಿಗೆ ಗೊಂದಲವಿದೆ. ನೀವು ಕೂಡ ಇದೇ ವಿಚಾರವಾಗಿ ಗೊಂದಲ ಹೊಂದಿದ್ದರೆ ಈ ಸ್ಟೋರಿ ಓದಿ. “ಬಿರಿಯಾನಿ ವಿವಾದ “..ದರ್ಶನ್ & ಗ್ಯಾಂಗ್ ಗೆ ಇನ್ನೇನಿದ್ದರೂ ಜೈಲೂಟ! ಬೆಳಗ್ಗೆ ಎದ್ದು ನಾವು ತಯಾರು ಮಾಡುವ ಬ್ರೇಕ್ ಫಾಸ್ಟ್ ಐಟಂಗಳಲ್ಲಿ ಬಹುತೇಕ ಅನ್ನ ಇದ್ದೇ ಇರುತ್ತದೆ. ರುಚಿಯಾದ, … Continue reading ಗೃಹಿಣಿಯರೇ ಎಚ್ಚರ, ಎಚ್ಚರ.. ಕುಕ್ಕರ್​ನಲ್ಲಿ ಅನ್ನ ಮಾಡಿದ್ರೆ ಹೀಗೆಲ್ಲಾ ಆಗುತ್ತೆ ಹುಷಾರ್..!