ಗೃಹಿಣಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಗಂಡನ ಮೇಲೆ ಹೆಚ್ಚಿದ ಗುಮಾನಿ!

ಮಂಡ್ಯ:-ನಗರದ ಕೆ.ಆರ್‌.ಪೇಟೆ ತಾಲೂಕಿನ ಮಂದಗೆರೆ ಗ್ರಾಮದಲ್ಲಿ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಸಾವನ್ನಪ್ಪಿದ ಘಟನೆ ಜರುಗಿದೆ. ಅಲ್ಲದೇ ಗಂಡನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 4 ವರ್ಷದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕರ ದೌರ್ಜನ್ಯ ಖಂಡಿಸಿ ರೈಲ್ವೇ ತಡೆ! ಸ್ವಾತಿ ಮೃತ ಗೃಹಿಣಿ(21). ಮೃತ ಗೃಹಿಣಿ ಪೋಷಕರು ಗಂಡನ ಮನೆಯವರ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ. ಘಟನೆ ಬಳಿಕ ಮನೆಯಿಂದ ಗಂಡ ಹಾಗು ಆತನ ಪೋಷಕರು ಎಸ್ಕೇಪ್ ಆಗಿದ್ದಾರೆ. ಸಾವಿನಿಂದ ಮನನೊಂದು … Continue reading ಗೃಹಿಣಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಗಂಡನ ಮೇಲೆ ಹೆಚ್ಚಿದ ಗುಮಾನಿ!