ನಿಗೂಢವಾಗಿ ಸಾವನ್ನಪ್ಪಿದ ಗೃಹಿಣಿ: ಪತಿ ಮನೆಯವರ ಮೇಲೆ ಹೆಚ್ಚಿದ ಗುಮಾನಿ!

ತುಮಕೂರು:- ನಿಗೂಢವಾಗಿ ಗೃಹಿಣಿ ಒಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ನಡೆದಿದೆ. ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ; ಬಬಲಾದಿಯ ಸದಾಶಿವ ಮುತ್ಯಾ ಭವಿಷ್ಯ ಮೃತ ಗೃಹಿಣಿಯನ್ನು ಕಲಾವತಿ ಎಂದು ಗುರುತಿಸಲಾಗಿದೆ. ಇದು ಕೊಲೆ ಅಂತ ಕಲಾವತಿ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಕಲಾವತಿ ಪತಿ‌‌, ನಾದಿನಿ ಮೇಲೆ ಆರೋಪ ಹೊರಿಸಿದ್ದಾರೆ. ಆರೋಪಿತರು ಪರಾರಿಯಾಗಿದ್ದಾರೆ. ಕಳೆದ ತಿಂಗಳು ಪೊಲೀಸ್ ಎಮರ್ಜೆನ್ಸಿ 112 ಕ್ಕೆ ಕರೆ ಮಾಡಿ‌ ಹಿಂಸೆ ಬಗ್ಗೆ ಗೃಹಿಣಿ ದೂರು ನೀಡಿದ್ದರು. ಅಂದಿನಿಂದ ಆಸ್ಪತ್ರೆ … Continue reading ನಿಗೂಢವಾಗಿ ಸಾವನ್ನಪ್ಪಿದ ಗೃಹಿಣಿ: ಪತಿ ಮನೆಯವರ ಮೇಲೆ ಹೆಚ್ಚಿದ ಗುಮಾನಿ!