Breaking: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೆಚ್ಚಾಯ್ತು ಮನೆ ಬಾಡಿಗೆ ದರ…

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಮನೆ ಬಾಡಿಗೆ ದರ ಹೆಚ್ಚಾಗಿದೆ. ಹೈದರಾಬಾದ್ ವಿರುದ್ಧ ಹೀನಾಯ ಸೋಲು.. ಮೈದಾನದಲ್ಲೇ KL ರಾಹುಲ್ ಜತೆ ಲಕ್ನೋ ಮಾಲೀಕ ಜಗಳ!? ನಗರದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ದರವನ್ನು ಶೇಕಡಾ 8ರಷ್ಟು ಹೆಚ್ಚಳ ಮಾಡಲಾಗಿದೆ. ಹೈ ಫೈ ಏರಿಯಾಗಳಲ್ಲಿ ಬಾಡಿಗರ ದರವನ್ನು ಸಾಮಾನ್ಯ ಜನರು ಕೇಳದಂತಾಗಿದೆ. ಕೋವಿಡ್ ಅವಧಿಯಲ್ಲಿ 2022ರ ಅಂತ್ಯದ ವೇಳೆ ವೈಟ್‌ಫೀಲ್ಡ್‌ನಲ್ಲಿ 2 ಬಿಎಚ್‌ಕೆ ಮನೆ ದರ 22,500 ರೂ. ಇತ್ತು. ಇನ್ನು ಸರ್ಜಾಪುರ ರಸ್ತೆಯಲ್ಲಿ … Continue reading Breaking: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಹೆಚ್ಚಾಯ್ತು ಮನೆ ಬಾಡಿಗೆ ದರ…