ಬಡ್ಡಿ ದಂಧೆಕೋರರ ಮನೆ ರೇಡ್ ಕೇಸ್ ; ಪೊಲೀಸರು ಸೀಜ್ ಮಾಡಿದ್ದ ಹಣ ಬಡ್ಡಿದಂಧೆಯದ್ದಲ್ಲ

ಗದಗ : ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ ವೇಳೆ 26 ಲಕ್ಷ ರೂಪಾಯಿ ಹಣ ಸೀಜ್ ಮಾಡಿದ್ದ ಪ್ರಕರಣದಲ್ಲಿ ಇದೀಗ ಟ್ವಿಸ್ಟ್‌ ಸಿಕ್ಕಿದೆ. ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ ಹಣ ಬಡ್ಡಿದಂಧೆಯದ್ದಲ್ಲ, ಆ ಹಣ ಮಗುವಿನ ಲಿವರ್‌ ಚಿಕಿತ್ಸೆಗೆ ತಂದು ಇಟ್ಟ ಹಣ ಎಂದು ಮನೆಯವರು ಹೇಳುತ್ತಿದ್ದಾರೆ. ಇತ್ತ ಮಗನ ಚಿಕಿತ್ಸೆಗೆ ಹೊಂದಿಸಿದ್ದ ಹಣ ಸೀಜ್‌ ಆಗಿದ್ದಕ್ಕೆ ಮನನೊಂದು  ಬಡ್ಡಿದಂಧೇಕೋರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಂಗಮೇಶ ದೊಡ್ಡಣ್ಣವರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಣೆ … Continue reading ಬಡ್ಡಿ ದಂಧೆಕೋರರ ಮನೆ ರೇಡ್ ಕೇಸ್ ; ಪೊಲೀಸರು ಸೀಜ್ ಮಾಡಿದ್ದ ಹಣ ಬಡ್ಡಿದಂಧೆಯದ್ದಲ್ಲ