ಲೋಕಸಭೆ ಚುನಾವಣೆಗೆ ಕೌಂಟ್ಡೌನ್: ಮತದಾನದ ಜಾಗೃತಿ ಮೂಡಿಸಿದ ಹೋಟೆಲ್ ಅಸೋಸಿಯೇಷನ್!

ಬೆಂಗಳೂರು:- 2024 ರ ಲೋಕಸಭೆ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ಎಲ್ಲಾರು‌ ಮತದಾನ ಮಾಡುವಂತೆ ಹೋಟೆಲ್ ಅಸೋಸಿಯೇಷನ್ ಜಾಗೃತಿ ಮೂಡಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 54% ಮತದಾನವಾಗಿದೆ. ಅನೈತಿಕ ಸಂಬಂಧ: ಬೆಂಗಳೂರಿನಲ್ಲಿ ಬಿತ್ತು ಜೋಡಿ ಕೊಲೆ! ಈ ಬಾರಿ ಅದಕ್ಕೂ‌ ಹೆಚ್ಚು ಮತದಾನ ಮಾಡಿ ಹಕ್ಕು ಚಲಾಯಿಸಬೇಕು. ಮತದಾನ ಮಾಡಿ ಬಂದವರಿಗೆ ಬಹಳಷ್ಟು ಹೋಟೆಲ್ಗಳಲ್ಲಿ ರಿಯಾಯಿತಿ ದರದಲ್ಲಿ ತಿಂಡಿ ನೀಡಲಾಗುತ್ತಿದೆ. ಹಾಗೆ ಉಚಿತ ಊಟ, ಪಾನೀಯ ನೀಡಿ ಪ್ರೋತ್ಸಾಹ ನಡೆಯಲಿದೆ..ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಎಂದು ಸಂದೇಶ ರವಾನೆ … Continue reading ಲೋಕಸಭೆ ಚುನಾವಣೆಗೆ ಕೌಂಟ್ಡೌನ್: ಮತದಾನದ ಜಾಗೃತಿ ಮೂಡಿಸಿದ ಹೋಟೆಲ್ ಅಸೋಸಿಯೇಷನ್!