ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಸಾವಕಾರಗೆ ಸನ್ಮಾನ!

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಮೂರನೇ ಭಾರಿಗೆ ಚುನಾಯಿತರಾದ ಬಣಜಿಗ ಸಮಾಜದ ಹಿರಿಯರು ಹಾಗೂ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ ಅವರನ್ನ ಧಾರವಾಡ ಜಿಲ್ಲಾ ಬಣಜಿಗ ಸಮಾಜದ ವತಿಯಿಂದ ಸತ್ಕಾರ ಮಾಡಲಾಯಿತು. ಬಿಯರ್‌ ಕುಡಿದ್ರೆ ಶುಗರ್‌ ಹೆಚ್ಚಾಗುತ್ತಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ! ಧಾರವಾಡ ಬಣಜಿಗ ಸಮಾಜದ ಅಧ್ಯಕ್ಷ ಶೇಖರ ಕವಳಿ, ಈ ಸಂದರ್ಭದಲ್ಲಿ ಮಾತನಾಡಿ, ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಮೂರನೇ … Continue reading ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಸಾವಕಾರಗೆ ಸನ್ಮಾನ!