ಹುಬ್ಬಳ್ಳಿ: ನಗರದ ಪ್ರತಿಷ್ಠಿತ ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಮೂರನೇ ಭಾರಿಗೆ ಚುನಾಯಿತರಾದ ಬಣಜಿಗ ಸಮಾಜದ ಹಿರಿಯರು ಹಾಗೂ ಮುಖಂಡರಾದ ಮಲ್ಲಿಕಾರ್ಜುನ ಸಾವಕಾರ ಅವರನ್ನ ಧಾರವಾಡ ಜಿಲ್ಲಾ ಬಣಜಿಗ ಸಮಾಜದ ವತಿಯಿಂದ ಸತ್ಕಾರ ಮಾಡಲಾಯಿತು.
ಬಿಯರ್ ಕುಡಿದ್ರೆ ಶುಗರ್ ಹೆಚ್ಚಾಗುತ್ತಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ!
ಧಾರವಾಡ ಬಣಜಿಗ ಸಮಾಜದ ಅಧ್ಯಕ್ಷ ಶೇಖರ ಕವಳಿ, ಈ ಸಂದರ್ಭದಲ್ಲಿ ಮಾತನಾಡಿ, ದಿ ಹುಬ್ಬಳ್ಳಿ ಅರ್ಬನ್ ಕೋ ಅಪರೇಟಿವ್ಸ್ ಬ್ಯಾಂಕ್ ಲಿ ನಿರ್ದೇಶಕರಾಗಿ ಮೂರನೇ ಭಾರಿಗೆ ಚುನಾಯಿತರಾದ ಮಲ್ಲಿಕಾರ್ಜುನ ಸಾವಕಾರ ಅವರು ಉತ್ತಮ ಕೆಲಸ ಮಾಡುವುದರ ಜೊತೆಗೆ ಬ್ಯಾಂಕ್ ನ ಸರ್ವಾಂಗೀಣ ಅಭಿವೃದ್ಧಿಗಾಗ ಶ್ರಮಸತಾ ಇದ್ದಾರೆ ಎಂದರು. ಈ ಸಂದರ್ಭದಲ್ಲಿ
ಪದಾಧಿಕಾರಿಗಳಾದ ರಾಜಶೇಖರ ಉಪ್ಪಿನ, ವಿರೇಶ ಕೆಲಗೇರಿ, ಅಶೋಕ ಶೆಟ್ಟರ, ಮಾಹಾಜನಶೆಟ್ಟರ,ದುಂಡಪ್ಪ ಶೆಟ್ಟರ,ಮಲ್ಲೇಶ ಅರಳಿಕಟ್ಟಿ ಸಮಾಜದವರು ಇದ್ದರು.