ಮರ್ಯಾದಾ ಹತ್ಯೆ: 20 ವರ್ಷದ ಯುವತಿ ಕೊಂದ ಅಪ್ಪ, ಅಣ್ಣ!

ಜೈಪುರ:- ಮರ್ಯಾದಾ ಹತ್ಯೆಯೊಂದು ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಜರುಗಿದೆ. ಯುವತಿಯನ್ನು ಆಕೆಯ ತಂದೆ ಮತ್ತು ಸಹೋದರ ಅಪಹರಣ ಮಾಡಿ, ಕೊಂದಿದ್ದಾರೆ Murder Case: ದರ್ಶನ್ ಕನ್ನಡ ಚಿತ್ರರಂಗದ ಆಸ್ತಿ, ಕೊಡುಗೆ ಅನನ್ಯ- ಮತ್ತೊಮ್ಮೆ ದಾಸನ ಪರ ನಿಂತ ಹಂಸಲೇಖ! ಸುಟ್ಟ ದೇಹವನ್ನು ಚಿತಾಗಾರದಿಂದ ಹೊರತೆಗೆದು, ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಪತಿಯಿಂದ ಮಾಹಿತಿ ಪಡೆದ ನಂತರ ಪೊಲೀಸರು ಸೌರಿತ್ ಗ್ರಾಮವನ್ನು ತಲುಪುವ ವೇಳೆಗೆ ದೇಹದ ಸುಮಾರು ಶೇ. 80ರಷ್ಟು ಸುಟ್ಟುಹೋಗಿತ್ತು … Continue reading ಮರ್ಯಾದಾ ಹತ್ಯೆ: 20 ವರ್ಷದ ಯುವತಿ ಕೊಂದ ಅಪ್ಪ, ಅಣ್ಣ!