ಬ್ಲಾಕ್‌‌ ಮೇಲ್‌ ಮಾಡಿ ಕೇಂದ್ರ ಸರ್ಕಾರಿ ನೌಕರನಿಂದ 2.5 ಕೋಟಿ ರೂ. ಸುಲಿಗೆ ಮಾಡಿದ್ದ ‘ಹನಿಟ್ರ್ಯಾಪ್‌ ಗ್ಯಾಂಗ್‌’ ಅರೆಸ್ಟ್.!

ಬೆಂಗಳೂರು: ಹನಿ ಟ್ರಾಪ್ ಮಾಡಿ 2.5 ಕೋಟಿ ವಸೂಲಿ ಮಾಡಿದ್ದ ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ,. ತಬ್ಸಂ ಬೇಗಂ, ಅಜೀಮ್ ಉದ್ದಿನ್  ಆನಂದ್. ಅಭಿಷೇಕ್ ಬಂಧಿತ ಆರೋಪಿಗಳಾಗಿದ್ದು, ಆರ್ ಟಿ ನಗರ ಜಿಮ್ ನಲ್ಲಿ ಮಹಿಳೆ ತಬಸುಮ್  ಕೇಂದ್ರ ಸರ್ಕಾರಿ ನೌಕರನನ್ನು ಪರಿಚಯ ಮಾಡಿಕೊಂಡಿದ್ದಳು. ನಂತರ ಫೋನ್ ನಂಬರ್ ಪಡೆದು ಚಾಟಿಂಗ್ ಮಾಡಲಾರಂಭಿಸಿದ್ದಾರೆ. ನಂತರ, ಟೀ, ತಿಂಡಿ ಎನ್ನುತ್ತಾ ಸ್ನೇಹ ಬೆಳೆಸಿಕೊಂಡಿದ್ದಾರೆ. ನಂತರ, ತನ್ನ ಪರಿಚಯದ ಬಗ್ಗೆ ಹೇಳಿಕೊಳ್ಳುತ್ತಾ ತಾನೊಂದು ಮಗುವನ್ನು ದತ್ತು ಪಡೆದು ಸಾಕುತ್ತಿದ್ದು, ಅದಕ್ಕೆ … Continue reading ಬ್ಲಾಕ್‌‌ ಮೇಲ್‌ ಮಾಡಿ ಕೇಂದ್ರ ಸರ್ಕಾರಿ ನೌಕರನಿಂದ 2.5 ಕೋಟಿ ರೂ. ಸುಲಿಗೆ ಮಾಡಿದ್ದ ‘ಹನಿಟ್ರ್ಯಾಪ್‌ ಗ್ಯಾಂಗ್‌’ ಅರೆಸ್ಟ್.!