ಪ್ರಾಮಾಣಿಕತೆ ಮೆರೆದ ಗೋವಿಂದ: ರಸ್ತೆಯಲ್ಲಿ ಬಿದ್ದ ಐ ಫೋನ್ ಹಿಂತಿರುಗಿಸಿ ಮಾನವೀಯತೆ!

ಕೋಲಾರ: ಪ್ರಾಮಾಣಿಕತೆ ಮೆರೆದ ಗೋವಿಂದ ಸುಮಾರು 1 ಲಕ್ಷ ಬೆಲೆ ಬಾಳುವ ಐ ಪೊನ್ ಪ್ರಮಾಣಿಕವಾಗಿ ಗಲ್ ಪೇಟೆ ಪೊಲೀಸ್ ಠಾಣೆಗೆ ಹಿಂದಿರುಗಿಸಿ ತನ್ನ ಪ್ರಮಾಣಿಕತೆಯನ್ನು ಗೋವಿಂದರವರು ತೋರಿಸಿದ್ದಾರೆ Breaking News: ಬೆಂಗಳೂರಲ್ಲಿ ಡೆಂಗ್ಯೂ ಮಧ್ಯೆ ನಿಫಾ ವೈರಸ್ ಆತಂಕ! ನಗರದ ಮೆಕ್ಕೆ ವೃತ್ತದಲ್ಲಿ ಕಾರಂಜಿಕಟ್ಟೆ ವಾಸಿಯಾದ ಗೋವಿಂದ ರವರು ಬರುತ್ತೀರುವಾಗ ಅವರಿಗೆ ಸುಮಾರು 1 ಲಕ್ಷ ಬೆಲೆ ಬಾಳುವ ಐ ಪೊನ್ ರಸ್ತೆಯಲ್ಲಿ ಕೆಳಗೆಬಿದ್ದಿರುವುದು ಕಾಣಿಸುತ್ತದೆ, ಅದನ್ನು ಕಂಡು ಪ್ರಾಮಣಿಕವಾಗಿ ಗಲ್ ಪೇಟೆ ಪೊಲೀಸ್ ಠಾಣೆ … Continue reading ಪ್ರಾಮಾಣಿಕತೆ ಮೆರೆದ ಗೋವಿಂದ: ರಸ್ತೆಯಲ್ಲಿ ಬಿದ್ದ ಐ ಫೋನ್ ಹಿಂತಿರುಗಿಸಿ ಮಾನವೀಯತೆ!