ಬೇಸಿಗೆಯಲ್ಲಿ ಮನೆಯಲ್ಲೇ ಮಾಡಿ ಮಾವಿನ ಲಸ್ಸಿ.. ಇಲ್ಲಿದೆ ರೆಸಿಪಿ..!

ಮನೆಯಲ್ಲೇ ಮಾವಿನ ಲಸ್ಸಿ ಮಾಡುವ ಸುಲಭ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ. ಬಿಸಿಲಿನ ಬೇಗೆಯಿಂದ ಪಾರಾಗಲು ನಿಮಗೆ ಸಹಾಯ ಮಾಡುವ ಜ್ಯೂಸ್‌ಗಳಲ್ಲಿ ರುಚಿಕರವಾದ ಮ್ಯಾಂಗೋ ಲಸ್ಸಿ ಕೂಡಾ ಒಂದು. ನೀವು ಮಧುಮೇಹಿಗಳಾಗಿದ್ದಲ್ಲಿ ನೀವು ಸಕ್ಕರೆಯನ್ನು ಬಳಕೆ ಮಾಡದೆ ಕೂಡಾ ಲಸ್ಸಿಯನ್ನು ತಯಾರಿಸಬಹುದಾಗಿದೆ. ಪ್ಲೇ ಆಫ್ ಫೈಟ್..! ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪವರ್​ಫುಲ್ ತಂಡ CSK ಅಥವಾ RCB ಯಾವುದು….!? ಈ ಲಸ್ಸಿಯನ್ನು ಮಾಡಲು, ಮಾವಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನಂತರ ಅದನ್ನು ಮಿಕ್ಸರ್ ಜಾರ್‌ನಲ್ಲಿ ಸೇರಿಸಿ ಮತ್ತು ಅದಕ್ಕೆ ಮೊಸರು, … Continue reading ಬೇಸಿಗೆಯಲ್ಲಿ ಮನೆಯಲ್ಲೇ ಮಾಡಿ ಮಾವಿನ ಲಸ್ಸಿ.. ಇಲ್ಲಿದೆ ರೆಸಿಪಿ..!