Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್!
ಆಹಾರ ಪ್ರಿಯರ ಮೆಚ್ಚಿನ ಖಾದ್ಯಗಳಲ್ಲಿ ಕಬಾಬ್ ಕೂಡಾ ಒಂದು. ತರಕಾರಿ, ಮೀನು, ಮಾಂಸ, ಸೀಗಡಿ ಇತ್ಯಾದಿಗಳಿಂದ ತಯಾರಿಸಲಾಗುವ ಇವುಗಳಲ್ಲಿ ಹಲವಾರು ವಿಧಗಳಿವೆ. ಅದರ ಗಾತ್ರ, ಆಕಾರ, ತಯಾರಿಸುವ ವಿಧಾನ, ಬಳಸಲಾಗುವ ಮಸಾಲೆ ಸಾಮಗ್ರಿಗಳಿಗೆ ಅನುಗುಣವಾಗಿ ಕಬಾಬ್‌ಗಳನ್ನು ಗುರುತಿಸಲಾಗುತ್ತದೆ. ಬಹುತೇಕ ಜನರ ಫೇವರಿಟ್ ಆಗಿರುವ ಕಲ್ಮಿ ಕಬಾಬ್ ಅನ್ನು ಕೋಳಿಯ ಕಾಲಿನ ಭಾಗದ ಮಾಂಸ ಮತ್ತು ಮೂಳೆಯಿಂದ ತಯಾರಿಸಲಾಗುತ್ತದೆ. ಇದನ್ನು ಮಸಾಲೆ ಸಾಮಗ್ರಿ, ಮೊಸರು ಮತ್ತು ಪುದೀನ ಪೇಸ್ಟ್‌ನ ಮಿಶ್ರಣದಲ್ಲಿ ಮ್ಯಾರಿನೇಟ್ ಮಾಡಿ ಆಮೇಲೆ ಗ್ರಿಲ್ ಮಾಡಲಾಗುತ್ತದೆ. ಇಲ್ಲಿ … Continue reading Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಕಲ್ಮಿ ಕಬಾಬ್!
Copy and paste this URL into your WordPress site to embed
Copy and paste this code into your site to embed