Non-veg Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ಆಂಧ್ರ ಸ್ಟೈಲ್ ಸ್ಪೆಷಲ್ ಚಿಕನ್ ಕರಿ!
ರವಿವಾರ ಬಂತು ಅಂದ್ರೆ ನಾನ್ ವೆಜ್ ಪ್ರಿಯರಿಗೆ ಏನಾದರೂ ಖಾರಖಾರವಾಗಿ ತಿನ್ನಬೇಕು ಅನಿಸುವುದು ಸಹಜ. ಅದೇ ರೀತಿ ಈಗಿನ ಯುವಪೀಳಿಗೆಗೆ ಬೇರೆ ಬೇರೆ ಶೈಲಿಯ ಆಹಾರವನ್ನು ಟೇಸ್ಟ್ ಮಾಡಬೇಕು ಅನಿಸುವುದು ಸಹ ಸಹಜ. ಅದಕ್ಕಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಂಪಲ್ ಮತ್ತು ಸ್ಪೈಸಿ ಆಂಧ್ರ ಶೈಲಿಯ ಚಿಕನ್ ಸಾರು ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಅಗತ್ಯವಿರುವ ಸಾಮಾಗ್ರಿಗಳು: ಒಂದು ಇಡಿಯ ತಾಜಾ ಕೋಳಿ (ಮೂಳೆ ಸಹಿತ, ಆದರೆ ಚರ್ಮ … Continue reading Non-veg Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ಆಂಧ್ರ ಸ್ಟೈಲ್ ಸ್ಪೆಷಲ್ ಚಿಕನ್ ಕರಿ!
Copy and paste this URL into your WordPress site to embed
Copy and paste this code into your site to embed