46 ವರ್ಷಗಳ ಬಳಿಕ ಸಂಭಾಲ್ ಕಾರ್ತಿಕೇಯ ದೇಗುಲದಲ್ಲಿ ಹೋಳಿ ಆಚರಣೆ
ಉತ್ತರಪ್ರದೇಶ: ಉತ್ತರ ಪ್ರದೇಶದ ಸಂಭಾಲ್‌ನ ಕಾರ್ತಿಕೇಯ ಮಹಾದೇವ ದೇವಸ್ಥಾನದಲ್ಲಿ ಬರೋಬ್ಬರಿ 46 ವರ್ಷಗಳ ಬಳಿಕ ಹೋಳಿ ಹಬ್ಬವನ್ನು ಆಚರಿಸಲಾಗಿದೆ. ಹೌದು, ಸಂಭಾಲ್‌ನ ಖಗ್ಗು ಸೈರನಲ್ಲಿರುವ ಕಾರ್ತಿಕೇಯ ದೇವಸ್ಥಾನದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಹೋಳಿ ಹಬ್ಬ ಆಚರಿಸಲಾಗಿದೆ. ಸಂಭಾಲ್ ಕೋಮು ಸೂಕ್ಷ್ಮ ವಿಚಾರಗಳಿಂದಲೇ ಪದೇ ಪದೇ ಸುದ್ದಿಯಾಗಿತ್ತು. 1978ರ ಗಲಭೆಯ ಬಳಿಕ ದೇವಸ್ಥಾನವನ್ನು ಮುಚ್ಚಲಾಗಿತ್ತು. ಇದೀಗ 46 ವರ್ಷಗಳ ಬಳಿಕ ಸೈರನಲ್ಲಿರುವ ಕಾರ್ತಿಕೇಯ ದೇಗುಲದ ಬಾಗಿಲನ್ನು ಓಪನ್ ಮಾಡಲಾಗಿದ್ದು, ಸಾಮಾಜಿಕ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಅತ್ಯಂತ … Continue reading 46 ವರ್ಷಗಳ ಬಳಿಕ ಸಂಭಾಲ್ ಕಾರ್ತಿಕೇಯ ದೇಗುಲದಲ್ಲಿ ಹೋಳಿ ಆಚರಣೆ
Copy and paste this URL into your WordPress site to embed
Copy and paste this code into your site to embed