HMP ವೈರಸ್​ ಹೆಚ್ಚು ಕಾಡೋದು ಈ ವಯಸ್ಸಿನವರಿಗೆ ಮಾತ್ರ: ವೈದ್ಯರು ಹೇಳೋದೇನು?

ಬೆಂಗಳೂರು/ನವದೆಹಲಿ:- ಚೀನಾ ಹಾಗೂ ವಿವಿಧ ದೇಶಗಳಲ್ಲಿ ಹರಡುತ್ತಿರುವ HMP ವೈರಸ್​ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಬಗ್ಗೆ ಹೆಚ್ಚು ಚಿಂತಿಸುವ ಅಥವಾ ಭಯಪಡುವ ಅಗತ್ಯವಿಲ್ಲ ಎಂದು ತಜ್ಞ ವೈದ್ಯರು ತಿಳಿಸುತ್ತಾರೆ. ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ರಾಜ್ಯ ನಾಯಕರ ಡಿನ್ನರ್ ಮೀಟಿಂಗ್ ಗೆ ವಿಶೇಷ ಅರ್ಥ ಕಲ್ಪಿಸೋದು ಬೇಡ: ಡಿಕೆ ಸುರೇಶ್! … Continue reading HMP ವೈರಸ್​ ಹೆಚ್ಚು ಕಾಡೋದು ಈ ವಯಸ್ಸಿನವರಿಗೆ ಮಾತ್ರ: ವೈದ್ಯರು ಹೇಳೋದೇನು?