ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ವಂಚಿಸಿದ್ದ ಮಹಿಳೆಗೆ HIV…ಮಾಜಿ ಗಂಡಂದಿರಿಗಾಗಿ ಶೋಧ!

ಲಖನೌ:- ಹಲವು ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ ಧೃಢಪಟ್ಟಿದ್ದು, ಮಾಜಿ ವರಗಳಿಗಾಗಿ ಶೋಧ ಕಾರ್ಯ ನಡೆದಿದೆ. ಉತ್ತರಾಖಂಡದಲ್ಲಿ ಈ ಘಟನೆ ಜರುಗಿದೆ. Breaking News: ಗುರಾಯಿಸಿ ನೋಡಿದ ಅಂತ ವ್ಯಕ್ತಿಯ ಬರ್ಬರ ಕೊಲೆ.. ! ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ಮಹಿಳೆಯು ಹಲವರಿಗೆ ವಂಚಿಸಿದ್ದಳು. ತಾನು ಸೇರಿ ಏಳು ಜನರ ಗ್ಯಾಂಗ್‌ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಮದುವೆಯಾದ ಬಳಿಕ ಗ್ಯಾಂಗ್‌ನ … Continue reading ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ವಂಚಿಸಿದ್ದ ಮಹಿಳೆಗೆ HIV…ಮಾಜಿ ಗಂಡಂದಿರಿಗಾಗಿ ಶೋಧ!