ಟೀಂ ಇಂಡಿಯಾ ಗೆಲುವಿನ ನೆನಪಿಗಾಗಿ ನೆಲದ ಮಣ್ಣನ್ನೇ ತಿಂದ ಹಿಟ್‌ ಮ್ಯಾನ್:‌ Video Viral

ಬ್ರಿಡ್ಜ್‌ಟೌನ್‌: ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನ ವಿಜಯೋತ್ಸವವನ್ನು ಎಲ್ಲೆಡೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಭಾರತೀಯರಿಗೆ ಅದೊಂದು ಭಾವುಕ ಕ್ಷಣವಾಗಿತ್ತು. ಭಾರತಕ್ಕೆ ಟ್ರೋಫಿ ತಂದುಕೊಟ್ಟ ನೆಲದ ಮಣ್ಣನ್ನು ತಿನ್ನುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಕೃತಜ್ಞತೆ ಸಲ್ಲಿಸಿದರು. https://www.instagram.com/reel/C80j9I5Sq7Z/?utm_source=ig_web_copy_link ಐಸಿಸಿ ಹಂಚಿಕೊಂಡಿರುವ ವೀಡಿಯೋದಲ್ಲಿ, ರೋಹಿತ್ ಶರ್ಮಾ (Rohit Sharma) ಅವರು‌ ಮ್ಯಾಚ್‌ ಗೆದ್ದ ಬೆನ್ನಲ್ಲೇ ಬಾರ್ಬಡೋಸ್ ಪಿಚ್‌ನಿಂದ ಮಣ್ಣನ್ನು ಎತ್ತಿಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದಾರೆ. ಐತಿಹಾಸಿಕ ಟ್ರೋಫಿಗೆ ಮುತ್ತಿಟ್ಟಿದ್ದು ಹಿಟ್‌ಮ್ಯಾನ್‌ಗೂ … Continue reading ಟೀಂ ಇಂಡಿಯಾ ಗೆಲುವಿನ ನೆನಪಿಗಾಗಿ ನೆಲದ ಮಣ್ಣನ್ನೇ ತಿಂದ ಹಿಟ್‌ ಮ್ಯಾನ್:‌ Video Viral