ಹಿಟ್ ಮ್ಯಾನ್ ಗೆ ಬಂತು ಫ್ಯಾಟ್… ರೋಹಿತ್ ಫೋಟೋ ನೋಡಿ ಫ್ಯಾನ್ಸ್ ತರಾವರಿ ಕಾಮೆಂಟ್!

ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನಾಡಿದ್ದ ಟೀಂ ಇಂಡಿಯಾ 60 ರನ್​ಗಳ ಭರ್ಜರಿ ಜಯ ದಾಖಲಿಸಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡಿದ ಭಾರತ ಏಕಪಕ್ಷೀಯ ಗೆಲುವು ದಾಖಲಿಸಿತ್ತು. ಅದಾಗ್ಯೂ ಈ ಪಂದ್ಯದ ಸಮಯದಲ್ಲಿ ಕ್ಲಿಕ್ಕಿಸಿರುವುದು ಎನ್ನಲಾಗಿರುವ ರೋಹಿತ್ ಶರ್ಮಾ ಅವರ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದರೊಂದಿಗೆ ನಾಯಕ ರೋಹಿತ್ ಅವರ ಫಿಟ್ನೇಸ್ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಮದುವೆ ಆಗದ ಹುಡುಗರೇ ನಿಮಗೊಂದು ಬಿಗ್ ಆಫರ್.. ಇವರನ್ನು ಮದ್ವೆ … Continue reading ಹಿಟ್ ಮ್ಯಾನ್ ಗೆ ಬಂತು ಫ್ಯಾಟ್… ರೋಹಿತ್ ಫೋಟೋ ನೋಡಿ ಫ್ಯಾನ್ಸ್ ತರಾವರಿ ಕಾಮೆಂಟ್!