RCB ಗೆ ಹಿಟ್ ಮ್ಯಾನ್ ಎಂಟ್ರಿ, ಫಾಫ್ ಔಟ್: ಈ ಸಲ ಕಪ್ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್!

2025ರ ಐಪಿಎಲ್‌ ಆವೃತ್ತಿಯು ಅನೇಕ ದಿಗ್ಗಜ ಆಟಗಾರರ ಪಾಲಿಗೆ ಸವಾಲಿದ್ದಾಗಿದೆ. 6 ಆಟಗಾರರನ್ನು ರಿಟೇನ್‌ ಮಾಡಿಕೊಳ್ಳಲು ಅವಕಾಶ ಇರುವ ಕಾರಣ ಲೆಜೆಂಡ್‌ ಎಂ.ಎಸ್‌ ಧೋನಿ, ಸಿಎಸ್‌ಕೆ ತಂಡದಲ್ಲೇ ಉಳಿಯಲಿದ್ದಾರೆ ಎಂಬುದು ಕನ್ಫರ್ಮ್‌ ಎನ್ನಲಾಗಿದೆ. ಆದ್ರೆ ಆರ್‌ಸಿಬಿ ತಂಡದಲ್ಲಿ ಇನ್ನೂ ಮಹತ್ವದ ಬದಲಾವಣೆ ಕಂಡುಬಂದಿದೆ. ಮುಂಬೈ ಇಂಡಿಯನ್ಸ್‌ ತಂಡಕ್ಕೆ 5 ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಟ್ಟಿರುವ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಡಲಿದ್ದು, ಹಾಲಿ ಕ್ಯಾಪ್ಟನ್‌ ಫಾಫ್‌ ಡು ಪ್ಲೆಸಿಸ್‌ ತಂಡದಿಂದ ಔಟ್‌ ಆಗಲಿದ್ದಾರೆ ಎಂದು … Continue reading RCB ಗೆ ಹಿಟ್ ಮ್ಯಾನ್ ಎಂಟ್ರಿ, ಫಾಫ್ ಔಟ್: ಈ ಸಲ ಕಪ್ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್!