ಐತಿಹಾಸಿಕ ಮೈಲಾರ ಕಾರ್ಣಿಕ: ಕರ್ನಾಟಕ ಜನತೆಗೆ ಸಿಕ್ತು ಗುಡ್ ನ್ಯೂಸ್! ಏನಿದು ಭವಿಷ್ಯವಾಣಿ?

ಹಾವೇರಿ:- ಕರ್ನಾಟಕ ಜನತೆಗೆ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ಶುಭ ಸುದ್ದಿ ಕೊಟ್ಟಿದೆ. ಮಧುಮೇಹಿಗಳ ಗಮನಕ್ಕೆ: ಸಕ್ಕರೆ ಮಾತ್ರವಲ್ಲ, ನಿಮಗೆ ಈ ಆಹಾರಗಳೂ ವಿಷಕ್ಕೆ ಸಮಾನ..! ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ್ ಜಾತ್ರೆ ಸಂಭ್ರಮದಿಂದ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಜಾತ್ರೆಯಲ್ಲಿ ಕಾರ್ಣಿಕ ನುಡಿಯಲಾಗಿದೆ. 12 ಅಡಿ ಎತ್ತರದ ಬಿಲ್ಲೇರಿದ ಗೊರವಯ್ಯ ಹನುಮಗೌಡ ಗುರೇಗೌಡರು ದೈವವಾಣಿ ನುಡಿದಿದ್ದು, ‘ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್’ ಎಂದು ನುಡಿದಿದ್ದಾರೆ. … Continue reading ಐತಿಹಾಸಿಕ ಮೈಲಾರ ಕಾರ್ಣಿಕ: ಕರ್ನಾಟಕ ಜನತೆಗೆ ಸಿಕ್ತು ಗುಡ್ ನ್ಯೂಸ್! ಏನಿದು ಭವಿಷ್ಯವಾಣಿ?