ಐತಿಹಾಸಿಕ ಬೆಂಗಳೂರು ಕರಗ ಇಂದಿನಿಂದ! – ವೇಳಾಪಟ್ಟಿ ಇಲ್ಲಿದೆ!
ಬೆಂಗಳೂರು :– ಇಂದಿನಿಂದ ಏಪ್ರಿಲ್ 23 ರ ವರೆಗೆ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಉತ್ಸವ ಇಂದು ಬೆಳಗ್ಗಿನಿಂದಲೇ ಆರಂಭವಾಗಿದೆ. ಇಂದಿನಿಂದ ಏಪ್ರಿಲ್ 23 ರ ವರೆಗೆ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. DK Shivakumar: ಮುಂದಿನ ಒಕ್ಕಲಿಗರ ನಾಯಕ ನಾನೇ – DCM ಡಿಕೆಶಿ! 13 ಬಾರಿ ಕರಗ ಹೊತ್ತಿರುವ ಪೂಜಾರಿ ಎ. ಜ್ಞಾನೇಂದ್ರ ಈ ಬಾರಿಯೂ ಕರಗ ಹೊರಲಿದ್ದಾರೆ. ಕಾರ್ಯಕ್ರಮಗಳ ವೇಳಾಪಟ್ಟಿ ಇಲ್ಲಿದೆ. ರಾತ್ರಿ 10ಕ್ಕೆ ರಥೋತ್ಸವ … Continue reading ಐತಿಹಾಸಿಕ ಬೆಂಗಳೂರು ಕರಗ ಇಂದಿನಿಂದ! – ವೇಳಾಪಟ್ಟಿ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed