ಆನೇಕಲ್: ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಬಂಡಿ ಮಹಾಕಾಳಿ ಜಾತ್ರೆ!

ಆನೇಕಲ್: ಅದು 7 ವರ್ಷಗಳಿಗೊಮ್ಮೆ ಜರುಗುವ ಅಷ್ಟ ಗ್ರಾಮಗಳ ಐತಿಹಾಸಿಕ ಜಾತ್ರೆ. ಆ ಜಾತ್ರೆಯಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ತೇರುಗಳನ್ನು ಹೊಲ ಗದ್ದೆಗಳಲ್ಲಿ ಎತ್ತುಗಳ ಮೂಲಕ ಎಳೆದು ತರುವುದು ವಿಶೇಷ ಆಕರ್ಷಣೆ. ಅದನ್ನು ಕಣ್ತುಂಬಿಕೊಳ್ಳಲು ಅಸಂಖ್ಯಾತ ಭಕ್ತ ಸಮೂಹವೇ ಅಲ್ಲಿಗೆ ಹರಿದು ಬರುತ್ತದೆ. ಎಲ್ಲಿ ಅಂತೀರಾ…….? ಈ ಸ್ಟೋರಿ ನೋಡಿ…… ಹುಬ್ಬಳ್ಳಿ: ಬ್ಯಾಂಕ್ ಖಾತೆಗೆ ಕನ್ನ…7.08 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ ! ಎತ್ತ ನೋಡಿದ್ರು ಜನಸಾಗರ, ಮಂಗಳ ವಾಧ್ಯಗಳ ಕಲರವ. ಸಾಲುಗಟ್ಟಿ ನಿಂತ ಎತ್ತುಗಳು ಹೊಲಗದ್ದೆಗಳ ತಗ್ಗು, … Continue reading ಆನೇಕಲ್: ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಬಂಡಿ ಮಹಾಕಾಳಿ ಜಾತ್ರೆ!