ಹಿರಿಯೂರು: ಉಪಸಭಾಪತಿಗೆ ಅಪಘಾತ ಪ್ರಾಣಪಾಯದಿಂದ ಪಾರು

ಹಿರಿಯೂರು:- ಉಪಸಭಾಪತಿ ರುದ್ರಪ್ಪ ಲಮಾಣಿ ಕಾರು ಹಿರಿಯೂರಿನ ಜವಗೊಂಡನಹಳ್ಳಿ ಬಳಿ ಅಪಘಾತಕ್ಕೀಡಾಗಿ, ರುದ್ರಪ್ಪ ಲಮಾಣಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶುಕ್ರವಾರ ನಡೆದಿದೆ. ಶಾಪಿಂಗ್ ಪ್ರಿಯರ ಗಮನಕ್ಕೆ: ಇನ್ಮುಂದೆ ಗೂಗಲ್​​ ಪೇ, ಫೋನ್​​ ಪೇ ಬಳಸಲು ಮೊಬೈಲ್​​​ ಬೇಡ! ಎಲ್ಲವೂ ಸುಲಭ! ಎನ್ ಹೆಚ್ ಪಕ್ಕದಲ್ಲಿ ಯಾವ ಸಿಗ್ನಲ್ ಇಲ್ಲದೆ ಕಾರು ನಿಲ್ಲಿಸಿದ್ದು,ಬೈಕ್ ಸವಾರನೊಬ್ಬ ಉಪಸಭಾಪತಿಗಳಿಗೆ ಡಿಕ್ಕಿ ಹೊಡೆದಿದ್ದಾನೆ.ರಸ್ತೆಗೆ ಬಿದ್ದ ರುದ್ರಪ್ಪ ಲಮಾಣಿ ಗಾಯಗೊಂಡಿದ್ದಾರೆ. ಹಿರಿಯೂರನಲ್ಲಿ ಚಿಕಿತ್ಸೆ ಪಡೆದು, ದಾವಣಗೆರೆ ಎಸ್ ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ … Continue reading ಹಿರಿಯೂರು: ಉಪಸಭಾಪತಿಗೆ ಅಪಘಾತ ಪ್ರಾಣಪಾಯದಿಂದ ಪಾರು