ಕೋಡಿ ಬಿದ್ದ ಹಿರೇಮಲ್ಲನಹೊಳೆ ಕೆರೆ: ಸ್ಥಳೀಯ ಮನೆಗಳು ಜಲಾವೃತ!

ದಾವಣಗೆರೆ:- ಜಿಲ್ಲೆಯ ಹಿರೇಮಲ್ಲನಹೊಳೆ ಗ್ರಾಮದ ಕೆರೆ ಕೋಡಿ ಬಿದ್ದು ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ನಿತ್ಯ ಮುಂಜಾನೆ ಈ ಎಲೆ ಚೆನ್ನಾಗಿ ಅಗಿದರೆ ಈ ಜನ್ಮದಲ್ಲಿ ಮಧುಮೇಹ ಬರಲ್ವಂತೆ! ಏಕಾಏಕಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳು ಹಾಳಾಗಿವೆ. ಮನೆಯಲ್ಲಿದ್ದ ವಸ್ತುಗಳನ್ನು ಜನ ಬೇರೆಡೆಗೆ ಸಾಗಿಸುತ್ತಿದ್ದಾರೆ. 30ಕ್ಕೂ ಹೆಚ್ಚು ಕುಟುಂಬಗಳನ್ನು ಗ್ರಾಮಸ್ಥರು ಬೇರೆ ಕಡೆಗೆ ಕರೆತಂದು ಆಶ್ರಯದ ವ್ಯವಸ್ಥೆ ಮಾಡಿದ್ದಾರೆ. ಸುಮಾರು 26 ವರ್ಷಗಳ ನಂತರ ಹಿರೇಮಲ್ಲನಹೊಳೆ ಕೆರೆ ಕೋಡಿ … Continue reading ಕೋಡಿ ಬಿದ್ದ ಹಿರೇಮಲ್ಲನಹೊಳೆ ಕೆರೆ: ಸ್ಥಳೀಯ ಮನೆಗಳು ಜಲಾವೃತ!