ಹಿಂದೂ ಯುವತಿ ಕೊಲೆ: ಅಪರಿಚಿತ ಶವ ಎಂದು ಅಂತ್ಯಸಂಸ್ಕಾರ ಮಾಡಿದ ಖಾಕಿ – ಜಸ್ಟೀಸ್ ಫಾರ್ ಸ್ವಾತಿ ಎಂಬ ಪೋಸ್ಟ್ ವೈರಲ್!

ಹಾವೇರಿ:- ಹಾವೇರಿಯ ಜಿಲ್ಲೆಯಲ್ಲಿ 22 ವರ್ಷದ ಯುವತಿಯ ಕೊಲೆ ಆಗಿದ್ದು, ಅಪರಿಚಿತ ಶವ ಎಂದುಕೊಂಡು ಪೊಲೀಸರೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಕೊಲೆಯಾಗಿರುವ ದೃಢವಾದ ಬೆನ್ನಲ್ಲಿಯೇ ಯಾವುದೇ ಮಾಹಿತಿ ನೀಡದೇ ಅಂತ್ಯಸಂಸ್ಕಾರ ಮಾಡಿದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ‘ಪೀಟರ್’ಗಾಗಿ ಕನ್ನಡಕ್ಕೆ ಬಂದ ಮಲಯಾಳಂ ಖ್ಯಾತ ಗಾಯಕ ಪ್ರಣವಂ ಸಸಿ… ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಯುವತಿ 22 ವರ್ಷದ ಸ್ವಾತಿ ಮಾರ್ಚ್‌ 3 ರಂದು ನಾಪತ್ತೆಯಾಗಿದ್ದಳು. ಮೂರು ದಿನಗಳ ಕಾಲ … Continue reading ಹಿಂದೂ ಯುವತಿ ಕೊಲೆ: ಅಪರಿಚಿತ ಶವ ಎಂದು ಅಂತ್ಯಸಂಸ್ಕಾರ ಮಾಡಿದ ಖಾಕಿ – ಜಸ್ಟೀಸ್ ಫಾರ್ ಸ್ವಾತಿ ಎಂಬ ಪೋಸ್ಟ್ ವೈರಲ್!