ಹಿಂದೂ ದ್ರೋಹಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕು – ಪ್ರಮೋದ್ ಮುತಾಲಿಕ್ !

ಗದಗ:-ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜುಮನ್ ಇಸ್ಲಾಂ ಕಮಿಟಿ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಕಿದ್ದಾರೆ. ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ – ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ! ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್, ಅಂಜುಮನ್ ಇಸ್ಲಾಂನವರು, ಮೊಸಳೆ ಕಣ್ಣೀರು ಹಾಗೂ ನಾಟಕವಾಡಿದ್ದಾರೆ. ನಿಮಗೆ ನಿಜವಾಗಿ ಕಳಕಳಿಯಿದ್ರೆ, ಹಿಂದೆ ನಡೆದ ಘಟನೆಗಳಿಗೆ ಯಾಕೇ ಬಾಯಿಬಿಟ್ಟಿಲ್ಲಾ. ನೇಹಾ ಹಿರೇಮಠ ಕಾಂಗ್ರೆಸ್ ಕಾರ್ಪೋರೆಟರ್ ಮಗಳು ಎನ್ನುವದಕ್ಕೆ ಮಾತನಾಡುತ್ತಿದ್ದೀರಿ. ಈ ಹಿಂದೆ ಹರ್ಷಾ, … Continue reading ಹಿಂದೂ ದ್ರೋಹಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕು – ಪ್ರಮೋದ್ ಮುತಾಲಿಕ್ !