ವಯನಾಡಿನಲ್ಲಿ ಗುಡ್ಡ ಕುಸಿತ: ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ: CM
ಬೆಂಗಳೂರು: ಕಣ್ಮರೆಯಾದ ಗ್ರಾಮ, ಕೊಚ್ಚಿಹೋದ ರಸ್ತೆಗಳು ಮತ್ತು ಸೇತುವೆಗಳು, ನದಿಗಳಲ್ಲಿ ಹರಿಯುವ ದೇಹಗಳು…ಧಾರಾಕಾರ ಮಳೆಗೆ ಭೂಕುಸಿತ ಸಂಭವಿಸಿ ವಯನಾಡಿನ (Wayanad) ಜಿಲ್ಲಾ ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಚೂರಲ್ಮಲಾ ಗ್ರಾಮ ಕೊಚ್ಚಿ ಹೋಗಿದೆ. ಕೇರಳದಲ್ಲಿ ಮಳೆಯಿಂದಾಗಿ ಭಾರೀ ಭೂ-ಕುಸಿತ: ಬೆಂಗಳೂರಿನಿಂದ ವಯನಾಡಿಗೆ ಸೇನಾ ತಂಡ ನಸುಕಿನ ಜಾವ 2 ರಿಂದ 6 ಗಂಟೆಯ ನಡುವೆ ಮೂರು ಬಾರಿ ಭೂಕುಸಿತಗಳು ಸಂಭವಿಸಿವೆ. ಭಾರೀ ಭೂಕುಸಿತದ ನಂತರ ಚೂರಲ್ಮಲಾ (Chooralmala) ಗ್ರಾಮದ ಅಂಗಡಿಗಳು, ವಾಹನಗಳು ನಾಶವಾಗಿದೆ. ಕೇರಳದಲ್ಲಿ ಸಂಭವಿಸಿದ ಗುಡ್ಡ … Continue reading ವಯನಾಡಿನಲ್ಲಿ ಗುಡ್ಡ ಕುಸಿತ: ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ: CM
Copy and paste this URL into your WordPress site to embed
Copy and paste this code into your site to embed