ಮುಡಾ ಹಗರಣದ ತನಿಖೆ CBI ವಹಿಸಲು ಹೈಕೋರ್ಟ್ ನಕಾರ: ಹೆಚ್ ಸಿ ಮಹದೇವಪ್ಪ ಹೇಳಿದ್ದೇನು?

ಬೆಂಗಳೂರು:- ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಸೈಬರ್ ವಂಚಕರ ಹೊಸ ಪ್ಲ್ಯಾನ್: ವಾಟ್ಸಪ್‌ ಬಂದ ಲಿಂಕ್ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌! ಇದೇ ವಿಚಾರವಾಗಿ ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿ, ಸಿಎಂ ಮತ್ತು ನಾವು ಕಾನೂನನನ್ನ ಗೌರವಿಸುತ್ತೇವೆ. ಆದ್ರೆ ಈ ಕೇಸ್ ನಲ್ಲಿ ರಾಜಕೀಯ ಮಾಡೋದನ್ನೇ ಗುರಿ ಇತ್ತು. ಆದ್ರೀಗ ಹೈಕೋರ್ಟ್ ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಅರ್ಜಿ ವಜಾ ಗೊಳಿಸಿದೆ. ಹಿಂದೆ … Continue reading ಮುಡಾ ಹಗರಣದ ತನಿಖೆ CBI ವಹಿಸಲು ಹೈಕೋರ್ಟ್ ನಕಾರ: ಹೆಚ್ ಸಿ ಮಹದೇವಪ್ಪ ಹೇಳಿದ್ದೇನು?