Hibiscus Benefits: ದಾಸವಾಳ ಹೂವು ಪೂಜೆಗೆ ಮಾತ್ರವಲ್ಲ, ಕೂದಲು-ಚರ್ಮದ ಆರೋಗ್ಯಕ್ಕೂ ಬೇಕು!

ದಾಸವಾಳ ಹೂವು ಸಾಕಷ್ಟು ಪೋಷಕಾಂಶ ಸಮೃದ್ಧವಾಗಿದೆ. ಇದರಲ್ಲಿ ಹಲವು ಬಣ್ಣದ, ಹಲವು ವಿಧದ ಹೂವುಗಳಿವೆ. ದಾಸವಾಳ ಬಹುಪಯೋಗಿ ಸಸ್ಯವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ. ದಾಸವಾಳವು ದೀರ್ಘಕಾಲಿಕ ಹೂಬಿಡುವ ಸಸ್ಯ. ದಾಸವಾಳವನ್ನು ಹೂವುಗಳು, ಎಲೆಗಳು, ಕಾಂಡಗಳು, ಬೀಜಗಳು ಮತ್ತು ಬೇರುಗಳಿಗಾಗಿ ಬೆಳೆಸಲಾಗುತ್ತದೆ. ದಾಸವಾಳ ಹೂವುಗಳನ್ನು ಆಹಾರ, ಸೌಂದರ್ಯವರ್ಧಕ ಮತ್ತು ಔಷಧೀಯ ಗಿಡಮೂಲಿಕೆಯಾಗಿಯೂ ವ್ಯಾಪಕವಾಗಿ ಬಳಸಲಾಗುತ್ತದೆ. ದಾಸವಾಳವು ಔಷಧೀಯ ಮೌಲ್ಯವನ್ನು ಹೊಂದಿದೆ. ಇದನ್ನು ಆಯುರ್ವೇದ ಮತ್ತು ಚೀನೀ ಔಷಧ ಪದ್ಧತಿಯಲ್ಲಿ ಉಲ್ಲೇಖಿಸಲಾಗಿದೆ. ದಾಸವಾಳ ಹೂವಿನ ಆರೋಗ್ಯ ಪ್ರಯೋಜನಗಳ … Continue reading Hibiscus Benefits: ದಾಸವಾಳ ಹೂವು ಪೂಜೆಗೆ ಮಾತ್ರವಲ್ಲ, ಕೂದಲು-ಚರ್ಮದ ಆರೋಗ್ಯಕ್ಕೂ ಬೇಕು!