Good News: ಹೈಟೆಕ್ ’08 ಸ್ಕ್ರೀನ್ ಮಲ್ಟಿಫ್ಲೆಕ್ಸ್’ ಥಿಯೇಟರ್ ಶುರು, ಹೇಗಿದೆ ಗೊತ್ತಾ!?

ಹುಬ್ಬಳ್ಳಿ: ಓಟಿಟಿ ಜಮಾನ ಶುರುವಾದ ಮೇಲೆ ಸಿಂಗ್ ಸ್ಕ್ರೀನ್ ಥಿಯೇಟರ್ ಗಳಿಗೆ ಹೊಡೆತ ಬಿದ್ದಿವೆ. ಎರಡರಿಂದ ನಾಲ್ಕು ಸ್ಕ್ರೀನ್‌ವುಳ್ಳ ಮಲ್ಟಿಫೆಕ್ಸ್ ಅಬ್ಬರ ಶುರುವಾಗಿದೆ. ಇತ್ತೀಚೆಗೆ ಮಲ್ಟಿಫೆಕ್ಸ್‌ಗೂ ಜನ ಬರುವುದು ಕಡಿಮೆ ಎಂಬಂತಾಗಿದೆ. ದೂರದೃಷ್ಟಿವುಳ್ಳ ನಾಗರಿಕರ ನಿರ್ಮಾಣ ಶಿಕ್ಷಣದ ಗುರಿಯಾಗಬೇಕು: ಭೂಶೆಟ್ಟಿ ಹೀಗಿರುವಾಗ ಇಲ್ಲಿ ’08 ಸ್ಕ್ರೀನ್ ಇರುವ ‘ಮಲ್ಟಿಫ್ಲೆಕ್ಸ್’ ಥಿಯೇಟರ್ ಆರಂಭವಾಗುತ್ತಿದೆ. ಈ ಮೂಲಕ ಸಿನಿಮಾ ರಂಗದವರಿಗೆ, ಸಿನಿಮಾಸಕ್ತರಿಗೆ ಸಿಹಿ ಸುದ್ದಿಯೊಂದು ಸಿಕ್ಕಂತಾಗಿದೆ. ಪ್ರೇಕ್ಷಕರಿಗೆ ಐಶಾರಾಮಿ, ರಾಜ್ಯದಲ್ಲಿ ಎಲ್ಲಿಯೂ ಸಿಗದೇ ಹೊಸ ಅನುಭವ ನೀಡುವ ಉದ್ದೇಶದಿಂದ ಈ … Continue reading Good News: ಹೈಟೆಕ್ ’08 ಸ್ಕ್ರೀನ್ ಮಲ್ಟಿಫ್ಲೆಕ್ಸ್’ ಥಿಯೇಟರ್ ಶುರು, ಹೇಗಿದೆ ಗೊತ್ತಾ!?