ಹೇ ಸುಬ್ಬಾ ನೀನು ನನ್ನ ಜೀವನದಲ್ಲಿ ಸ್ಪೆಷಲ್ ಕಣೋ: I Love u ಮುದ್ದು ಹೆಂಡ್ತಿ; ದರ್ಶನ್, ಪವಿತ್ರಾರ ಪರ್ಸನಲ್ ಮೆಸೇಜ್ ಲೀಕ್!

ತನ್ನ ಮುದ್ದು ಹೆಂಡ್ತಿ ಎಂದು ಕರೆಯುವ ಪವಿತ್ರಾಳಿಗಾಗಿ ದರ್ಶನ್ ಇಂದು ಜೈಲು ವಾಸ ಅನುಭವಿಸುತ್ತಿದ್ದಾರೆ. ಇನ್ನೂ ಪೊಲೀಸರ ತನಿಖೆ ವೇಳೆ ಪವಿತ್ರ ಹಾಗೂ ದರ್ಶನ್ ಪರ್ಸನಲ್ ಮೆಸೇಜ್ ಲೀಕ್ ಆಗಿದೆ. ಚಾರ್ಜ್ ಶೀಟ್ ನಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ: ದಿಢೀರ್ ಹೆಂಡ್ತಿಗೆ ಕರೆ ಮಾಡಿದ ವಿಜಯಲಕ್ಷ್ಮಿ! ದರ್ಶನ್ ತನ್ನ ಲೀವ್‌ಇನ್ ಗೆಳತಿ ಪವಿತ್ರಾಳಿಗೆ ಮುದ್ದು ಎನ್ನದೇ ಮೆಸೇಜ್ ಶುರು ಮಾಡ್ತಾ ಇರ್ಲಿಲ್ವಂತೆ. ರಿಯಲ್ ಗಂಡ ಹೆಂಡತಿ ನಡುವೆ ನಡೆಯೋ ಸರಸ, ವಿರಸದ ಮಾತುಗಳೆಲ್ಲಾ ದರ್ಶನ್ ಮತ್ತು ಪವಿತ್ರಾ … Continue reading ಹೇ ಸುಬ್ಬಾ ನೀನು ನನ್ನ ಜೀವನದಲ್ಲಿ ಸ್ಪೆಷಲ್ ಕಣೋ: I Love u ಮುದ್ದು ಹೆಂಡ್ತಿ; ದರ್ಶನ್, ಪವಿತ್ರಾರ ಪರ್ಸನಲ್ ಮೆಸೇಜ್ ಲೀಕ್!