ಬಾಳೆಹಣ್ಣು ತಾಜಾವಾಗಿರಿಸಲು ಹೀಗೆ ಮಾಡಿ ನೋಡಿ : ಯಾವಾಗಲೂ ಫ್ರೆಶ್‌ ಆಗಿರುತ್ತೆ!

ಬಾಳೆಹಣ್ಣು ಶೀಘ್ರವಾಗಿ ಹಣ್ಣಾಗುವ ಮತ್ತು ಸುಲಭವಾಗಿ ಕಳಚಿಬೀಳುವ ಹಣ್ಣಾಗಿದೆ. ತೀರಾ ಹಣ್ಣಾಗಿ ಸಿಪ್ಪೆಯ ಒಳಗೇ ನೀರು ನೀರಾಗುವ ಹಣ್ಣನ್ನು ತಿನ್ನಲು ಯಾರಿಗೂ ಇಷ್ಟವಾಗುವುದಿಲ್ಲ. ಬಾಳೆಯ ಹಣ್ಣಿನ ಸಿಪ್ಪೆಯ ಮೇಲೆ ಕಪ್ಪು ಚುಕ್ಕಿಗಳು ಮೂಡಿ ಒಳಗಿನ ತಿರುಳು ಇನ್ನೂ ನೀರಾಗದೇ ಇದ್ದರೆ ಇದು ಬಾಳೆಹಣ್ಣು ತಿನ್ನಲು ಸಕಾಲವಾಗಿದೆ. ಇವು ವಿಪರೀತ ಹಣ್ಣಾಗುವ ಮುನ್ನವೇ ಸೇವಿಸಲು ಕೆಲವು ಕ್ರಮಗಳನ್ನು ಅಳವಡಿಸಿಳ್ಳಬಹುದು. ಬಾಳೆಹಣ್ಣು ಖರೀದಿಸುವಾಗ ಹೆಚ್ಚು ಮಾಗಿದ ಹಾಗೂ ಕಪ್ಪು ಕಲೆಗಳಿರುವ ಹಣ್ಣನ್ನು ಖರೀದಿ ಮಾಡಬೇಡಿ. ಯಾವುದೇ ಕಲೆಗಳಿಲ್ಲದ ಹಸಿರು ಅಥವಾ … Continue reading ಬಾಳೆಹಣ್ಣು ತಾಜಾವಾಗಿರಿಸಲು ಹೀಗೆ ಮಾಡಿ ನೋಡಿ : ಯಾವಾಗಲೂ ಫ್ರೆಶ್‌ ಆಗಿರುತ್ತೆ!