Keep bananas fresh: ಬಾಳೆಹಣ್ಣು ಬೇಗ ಹಾಳಾಗದಂತೆ ಇಡಲು ಇಲ್ಲಿದೆ ಸುಲಭ ಉಪಾಯ!
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಈ ಕಾರಣದಿಂದಾಗಿ ಬಾಳೆಹಣ್ಣಿನ ಸೇವನೆಯು ಮೂಳೆಗಳನ್ನು ಬಲಪಡಿಸಲು ಕೆಲಸ ಮಾಡುತ್ತದೆ. ಬೇಸಿಗೆಯಲ್ಲಿ, ಬಾಳೆಹಣ್ಣನ್ನು ಶಕ್ತಿಯ ಪ್ರಮುಖ ಮೂಲವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಕೆಲವರು ಬಾಳೆಹಣ್ಣನ್ನು ಪ್ರತಿದಿನ ಸೇವಿಸಲು ಇಷ್ಟಪಡುತ್ತಾರೆ. Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ! ಆದರೆ, ಪ್ರತಿದಿನ ಮಾರುಕಟ್ಟೆಯಿಂದ ಬಾಳೆಹಣ್ಣು ತರಲು ಸಾಧ್ಯವಿಲ್ಲ. ಹಾಗಾಗಿ ವಾರಕ್ಕೊಮ್ಮೆ ಬಾಳೆಹಣ್ಣು ಖರೀದಿ ಮಾಡ್ತೇವೆ. ಶಾಖದ ಕಾರಣ, ಬಾಳೆಹಣ್ಣುಗಳು ಸ್ವಲ್ಪ ಸಮಯದಲ್ಲೇ ಕೊಳೆಯಲು ಅಥವಾ ಹಾಳಾಗಲು ಪ್ರಾರಂಭಿಸುತ್ತವೆ. ಹಾಗಾದರೆ … Continue reading Keep bananas fresh: ಬಾಳೆಹಣ್ಣು ಬೇಗ ಹಾಳಾಗದಂತೆ ಇಡಲು ಇಲ್ಲಿದೆ ಸುಲಭ ಉಪಾಯ!
Copy and paste this URL into your WordPress site to embed
Copy and paste this code into your site to embed