Skin Care: ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ!

ಮಳೆಗಾಲ ಶುರುವಾದಾಕ್ಷಣ ಒಂದಿಲ್ಲೊಂದು ಚರ್ಮದ ಸಮಸ್ಯೆ ಕಾಡುವುದು ಸಹಜ. ಕೊಳಚೆ ನೀರು ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಇದರಿಂದ ಚರ್ಮದಲ್ಲಿ ತುರಿಕೆ, ಕಜ್ಜಿ, ದದ್ದು ಮುಂತಾದ ಸಮಸ್ಯೆಗಳು ಕಾಣಿಸಬಹುದು. ಇದರ ಪರಿಹಾರಕ್ಕೆ ಮನೆಯಲ್ಲೇ ಕೆಲವು ಸರಳ ಪರಿಹಾರ ಕಂಡುಕೊಳ್ಳಬಹುದು. ಬೆಂಗಳೂರು ಜನರೇ ಇಲ್ಲಿ ಕೇಳಿ: ನಾಳೆ ಈ ಏರಿಯಾದಲ್ಲಿ ಇರಲ್ಲ ಪವರ್! ಪಾದದ ಸೋಂಕು: ಗಾಜಿಯಾಬಾದ್‌ನ ಚರ್ಮರೋಗ ತಜ್ಞೆ ಡಾ.ಸೌಮ್ಯ ಸಚ್‌ದೇವ ಅವರು ಹೇಳುವಂತೆ, ಮಳೆಗಾಲದಲ್ಲಿ ಕ್ರೀಡಾಪಟುಗಳಲ್ಲಿ ಪಾದದ ಸೋಂಕು ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳುತ್ತಾರೆ. ಅಥ್ಲೀಟ್ಸ್ … Continue reading Skin Care: ಮಳೆಗಾಲದಲ್ಲಿ ಕಾಡುವ ಚರ್ಮದ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಪರಿಹಾರ!