ಮನೆಯಲ್ಲಿಯೇ ಗರಿಗರಿಯಾದ ಚಿಕನ್ ಲಾಲಿಪಾಪ್ ಮಾಡುವ ರೆಸಿಪಿ ಇಲ್ಲಿದೆ ನೋಡಿ!
ರೆಸ್ಟೋರೆಂಟ್ನಲ್ಲಿ ಮಾಡುವ ಚಿಕನ್ ಲಾಲಿಪಪ್ಗಿಂತ ಮನೆಯಲ್ಲಿಯೇ ಸೂಪರ್ ಆಗಿ ಮಾಡಬಹುದು. ರೆಸ್ಟೋರೆಂಟ್ಗೆ ಹೋಗಿ ಸಮಯ, ಹಣ ವ್ಯರ್ಥ ಮಾಡಿಕೊಳ್ಳುವ ಬದಲು ಮನೆಯಲ್ಲೇ ಸುಲಭವಾಗಿ ಚಿಕನ್ ಲಾಲಿಪಪ್ ಮಾಡಬಹುದು. ನಿಮ್ಮ ಮಕ್ಕಳು ನಾನ್ ವೆಜ್ ತಿನ್ನಲು ಹಠ ಮಾಡುತ್ತಿದ್ದರೆ, ಈ ರೀತಿ ಕಲರ್ ಫುಲ್, ಕ್ರಿಸ್ಪಿ, ಟೇಸ್ಟಿ ಚಿಕನ್ ಲಾಲಿಪಪ್ ಮಾಡಿ, ನೋಡಿದ ತಕ್ಷಣವೇ ಇನ್ನೂ ಬೇಕು ಅಂತ ತಿಂತಾರೆ. ಚಿಕನ್ ಲಾಲಿಪಪ್ ಮಾಡಲು ಬೇಕಾಗುವ ಸಾಮಗ್ರಿಗಳು ಚಿಕನ್ ವಿಂಗ್ಸ್ ಸುಮಾರು 12ರಿಂದ 13 ಪೀಸ್ ಒಂದು ಚಿಕ್ಕ … Continue reading ಮನೆಯಲ್ಲಿಯೇ ಗರಿಗರಿಯಾದ ಚಿಕನ್ ಲಾಲಿಪಾಪ್ ಮಾಡುವ ರೆಸಿಪಿ ಇಲ್ಲಿದೆ ನೋಡಿ!
Copy and paste this URL into your WordPress site to embed
Copy and paste this code into your site to embed