ನಿಮ್ಮ ಕಪ್ಪು ಮುಖ ಬೆಳ್ಳಗಾಗಲು ಇಲ್ಲಿದೆ ಮನೆಮದ್ದು!

ನಿಮ್ಮ ಕಪ್ಪು ಮುಖ ಬೆಳ್ಳಗಾಗಲು ಕೆಲವೊಂದು ಮನೆಮದ್ದು ಇಲ್ಲಿದೆ ಸುದ್ದಿ ಪೂರ್ತಿ ಓದಿ! Deve Gowda: ಸಿದ್ದರಾಮಯ್ಯ ಅಹಂನ್ನು ಸದ್ಯದಲ್ಲೇ ಇಳಿಸ್ತೇನೆ – ದೇವೇಗೌಡ ವಾಗ್ದಾಳಿ ನಿಂಬೆ ರಸ: ಪ್ರತಿದಿನ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಕಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಸೌತೆಕಾಯಿ-ಪುದೀನ ರಸ ಸೌತೆಕಾಯಿಯ ಹೋಳುಗಳನ್ನು ತಾಜಾ ಪುದೀನ ಎಲೆಗಳೊಂದಿಗೆ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳಿವೆ. ಸೌತೆಕಾಯಿ … Continue reading ನಿಮ್ಮ ಕಪ್ಪು ಮುಖ ಬೆಳ್ಳಗಾಗಲು ಇಲ್ಲಿದೆ ಮನೆಮದ್ದು!