Skin Tan: ಸುಲಭವಾಗಿ ಚರ್ಮದ ಟ್ಯಾನ್ ತೆಗೆಯಬೇಕಾ? ಈ ಐದು ಟಿಪ್ಸ್ ಫಾಲೋ ಮಾಡಿ!

ಬರೋಬ್ಬರಿ ಮೂರು ತಿಂಗಳ ಕಾಲ ಇರುವ ಬೇಸಿಗೆಯಿಂದ ನಮ್ಮ ದೇಹ, ಚರ್ಮ, ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಕಷ್ಟ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಆರೋಗ್ಯದಲ್ಲೂ ಏರುಪೇರಾಗುತ್ತೆ. ಅದೇ ರೀತಿ ದೇಹ ಕೂಡ ಸುಡಲಾರಂಭಿಸುತ್ತೆ. ಮುಖದಲ್ಲಿ ಮೊಡವೆ, ದೇಹವೆಲ್ಲಾ ಬೆಂಕಿಯಲ್ಲಿ ಸುಡುವಂತಹ ಅನುಭವ, ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮದ ರಕ್ಷಣೆ ಮೇಲೆ ಹೆಚ್ಚಿನ ಗಮನ ಇಡಬೇಕು. ಕೆಲವರದು ಎಣ್ಣೆಯುಕ್ತ ಚರ್ಮ ಇರುತ್ತೆ, ಮತ್ತೆ ಕೆಲವರದು ಒಣ ಚರ್ಮ ಹೀಗಾಗಿ ನಮ್ಮ ಚರ್ಮದ ಪ್ರಕಾರವನ್ನು ತಿಳಿದುಕೊಂಡು ನಂತರ … Continue reading Skin Tan: ಸುಲಭವಾಗಿ ಚರ್ಮದ ಟ್ಯಾನ್ ತೆಗೆಯಬೇಕಾ? ಈ ಐದು ಟಿಪ್ಸ್ ಫಾಲೋ ಮಾಡಿ!