ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಲು ಇಲ್ಲಿದೆ ಗುಟ್ಟು! ಇದನ್ನು ಹೀಗೆ ಬಳಸಿ!

ಹಣ್ಣು ಹಣ್ಣಾದ ಸೀಬೆ ಹಣ್ಣು ತಿಂದವರಿಗೆ ಗೊತ್ತು! ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅಚ್ಚುಮೆಚ್ಚಾಗಿರುವ ಈ ಹಣ್ಣಿನ ಮರ ಹಳ್ಳಿಕಡೆ ತುಂಬಾನೇ ನೋಡಲು ಸಿಗುತ್ತದೆ. ಆದರೆ ನಿಮಗೆ ಗೊತ್ತಿರಬಹುದು ನಾವೆಲ್ಲರೂ ಈ ರಸಭರಿತವಾದ ಸೀಬೆ ಹಣ್ಣುಗಳ ರುಚಿ ಆನಂದಿಸಿ ಎಲೆಗಳನ್ನು ನಿರ್ಲಕ್ಷಿಸಿ ಎಸೆಯುತ್ತಾರೆ. ರಿಮ್ಸ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ ಆದರೆ ಸೇಬೆ ಎಲೆಗಳೂ ಔಷಧೀಯ ಗುಣಗಳಿಂದ ತುಂಬಿವೆ. ಅನೇಕ ಕಾಯಿಲೆಗಳಿಗೆ ಉತ್ತಮ ಮನೆಮದ್ದು ಎಂದು ಅನೇಕರಿಗೆ ತಿಳಿದಿಲ್ಲ. ಇಂದಿನ ದಿನಮಾನಗಳಲ್ಲಿ ಅನೇಕ ಜನರಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ … Continue reading ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಲು ಇಲ್ಲಿದೆ ಗುಟ್ಟು! ಇದನ್ನು ಹೀಗೆ ಬಳಸಿ!