ಒಲಂಪಿಕ್ʼನಲ್ಲಿ ಕಂಚಿನ ಪದಕ ಗೆದ್ದ ಸರಬ್ಜಿತ್ ಸಿಂಗ್ ಬಗ್ಗೆ ರೋಚಕ ಮಾಹಿತಿ ಇಲ್ಲಿದೆ!
ಮನು ಭಾಕರ್ ಅವರ ಜೊತೆ 2024ರ ಪ್ಯಾರಿಸ್ ಒಲಿಂಪಿಕ್ಸ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಭಾರತದ ಸರಬ್ಜೋತ್ ಸಿಂಗ್ ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸರಬ್ಜೋತ್ ಅವರು 10 ಮೀಟರ್ ಪುರುಷರ ಏರ್ ಪಿಸ್ತೂಲ್ ವಿಭಾಗದಲ್ಲಿ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ, ಶೂಟಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಮನು ಭಾಕರ್ ಅವರ ಜೊತೆಗೂಡಿ ಸರಬ್ಜಿತ್ … Continue reading ಒಲಂಪಿಕ್ʼನಲ್ಲಿ ಕಂಚಿನ ಪದಕ ಗೆದ್ದ ಸರಬ್ಜಿತ್ ಸಿಂಗ್ ಬಗ್ಗೆ ರೋಚಕ ಮಾಹಿತಿ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed