ಮಧುಮೇಹ ಯಾರಿಗೆ ಬೇಕಾದರೂ ಬರಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಸಹ ಮಧುಮೇಹ ಬರುವುದನ್ನು ಕಾಣಬಹುದು. ಸಕ್ಕರೆ ಕಾಯಿಲೆಯಲ್ಲಿ ಎರಡು ವಿಧ. ಟೈಪ್ 1 ಡಯಾಬಿಟೀಸ್ ಮತ್ತು ಟೈಪ್ 2 ಡಯಾಬಿಟೀಸ್. ಕಳಪೆ ಮತ್ತು ಜಡ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ನಿದ್ರೆಯ ಕೊರತೆ, ಒತ್ತಡ, ಅನುವಂಶಿಕ (ವಂಶವಾಹಿ) ಕಾರಣ ಸೇರಿದಂತೆ ಇತ್ಯಾದಿ ಕಾರಣಗಳಿಂದ ಮಧುಮೇಹ ಕಾಯಿಲೆ ಬಾಧಿಸಬಹುದು. ದೇಹದಲ್ಲಿ ಇನ್ಸುಲಿನ್ ಅಸಮತೋಲನದಿಂದ ಮಧುಮೇಹ ಕಾಯಿಲೆ ಸಂಭವಿಸುತ್ತದೆ. ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ವಿಶ್ವ ಮಧುಮೇಹ … Continue reading World Diabetes Day: “ವಿಶ್ವ ಮಧುಮೇಹ ದಿನ”ದ ಇತಿಹಾಸ, ಮಹತ್ವ ಹಾಗೂ ನೀವು ತೆಗೆದುಕೊಳ್ಳಬೇಕಾದ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.!
Copy and paste this URL into your WordPress site to embed
Copy and paste this code into your site to embed