Nail Fungus: ಉಗುರು ಸುತ್ತು ಸಮಸ್ಯೆಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು!

ಮನುಷ್ಯನಿಗೆ ಆತನ ಜೀವಮಾನದಲ್ಲಿ ವಿವಿಧ ಬಗೆಯ ಸೋಂಕು ಕಾರಕ ಕ್ರಿಮಿಗಳಿಂದ ತೊಂದರೆ ಉಂಟಾಗುತ್ತಲೇ ಇರುತ್ತದೆ. ಸೋಂಕಿನ ಪ್ರಮಾಣ ಹೆಚ್ಚಾಗಿ ಕೊನೆಗೆ ಅದು ಆತನ ಜೀವವನ್ನೇ ಬಲಿ ಪಡೆಯಬಹುದು. ಸೋಂಕುಗಳಲ್ಲಿ ಕೂಡ ಹಲವಾರು ವಿಧಗಳಿವೆ. ಬ್ಯಾಕ್ಟೀರಿಯಾ, ವೈರಸ್, ಶಿಲೀಂದ್ರಗಳ ಸೋಂಕು ಇತ್ಯಾದಿ. ಬ್ಯಾಕ್ಟೀರಿಯಾ ಮತ್ತು ವೈರಸ್ ಸೋಂಕಿನ ಪ್ರಭಾವ ತೀವ್ರತರದಲ್ಲಿ ಇದ್ದರೆ ಶಿಲೀಂಧ್ರಗಳ ಸೋಂಕು ಅಷ್ಟೇನೂ ತೊಂದರೆ ಕೊಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವೊಂದು ಬಗೆಯ ಶಿಲೀಂಧ್ರಗಳು ತುಂಬ ತೊಂದರೆದಾಯಕವಾಗಿರುತ್ತವೆ. ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? ನಿರ್ವಹಣೆ ಮತ್ತು … Continue reading Nail Fungus: ಉಗುರು ಸುತ್ತು ಸಮಸ್ಯೆಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು!