ಮನೆಯಲ್ಲಿಯೇ ಗರಿ ಗರಿಯಾದ ಮೆಂತೆ ಪಕೋಡ ಮಾಡಲು ಇಲ್ಲಿದೆ ಟಿಪ್ಸ್..!

ಮಳೆಗಾಲದಲ್ಲಿ ಸಂಜೆ ಟೀ ಜತೆ ಸವಿಯಲು ಎಣ್ಣೆಯಲ್ಲಿ ಕರಿದ ತಿಂಡಿಗಳು ತುಂಬಾ ಇಷ್ಟವಾಗುವುದು. ಇಲ್ಲಿ ನಾವು ಮೆಂತೆ ಪಕೋಡ ರೆಸಿಪಿ ನೀಡಿದ್ದೇವೆ ನೋಡಿ: ಬೇಕಾಗುವ ಸಾಮಗ್ರಿ 1/4 ಮೆಂತೆ ಸೊಪ್ಪು 3/4 ಕಪ್‌ ಕಡಲೆಹಿಟ್ಟು 1/4 ಕಪ್‌ ನೀರು 1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿ) 2 ಹಸಿ ಮೆಣಸು ಚಿಟಿಕೆಯಷ್ಟು ಅರಿಶಿಣ ಚಿಟಿಕೆಯಷ್ಟು ಅಡುಗೆ ಸೋಡಾ ಚಿಟಿಕೆಯಷ್ಟು ಇಂಗು ಸ್ವಲ್ಪ ಶುಂಠಿ (ಪೇಸ್ಟ್ ಒಳ್ಳೆಯದು) ರುಚಿಗೆ ತಕ್ಕ ಉಪ್ಪು ಫ್ರೈ ಮಾಡಲು ಎಣ್ಣೆ ಮಾಡುವ ವಿಧಾನ: * … Continue reading ಮನೆಯಲ್ಲಿಯೇ ಗರಿ ಗರಿಯಾದ ಮೆಂತೆ ಪಕೋಡ ಮಾಡಲು ಇಲ್ಲಿದೆ ಟಿಪ್ಸ್..!