2025ರ IPL ನಲ್ಲಿ RCB ಉಳಿಸಿಕೊಳ್ಳುವ ಆಟಗಾರರು ಇವರೇ ನೋಡಿ!

2025 ರ IPL ಮೆಗಾ ಹರಾಜಿಗೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಹೀಗಾಗಿ ಪ್ರಾಂಚೈಸಿಗಳು ಬಲಿಷ್ಠ ಆಟಗಾರರನ್ನೇ ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ. Women’s T20 World Cup: ಫೈನಲ್‌ಗೆ ಎಂಟ್ರಿ ಕೊಟ್ಟ ನ್ಯೂಝಿಲೆಂಡ್! ಅದರಲ್ಲೂ RCB ಅಬಿಮಾನಿಗಳ ನೆಚ್ಚಿನ ತಂಡ. ಅಪಾರ ಅಭಿಮಾನಿಗಳನ್ನು ಹೊಂದಿರುವ RCB ಈ ಬಾರಿಯಾದರೂ ಟ್ರೋಫಿ ಎತ್ತಲೇ ಬೇಕು ಅಂತ ಪಣ ತೊಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವುದು ಖಚಿತವಾಗಿದೆ. ಈ ಪಟ್ಟಿಯಲ್ಲಿ ಇದೀಗ … Continue reading 2025ರ IPL ನಲ್ಲಿ RCB ಉಳಿಸಿಕೊಳ್ಳುವ ಆಟಗಾರರು ಇವರೇ ನೋಡಿ!