ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡುವವರಿಗೆ ರಾಜಧಾನಿ ಬೆಂಗಳೂರಿನ ಬೆಸ್ಟ್ ಪ್ಲೇಸ್​​ಗಳು ಇಲ್ಲಿದೆ!

ಸಹಜವಾಗಿ ಮಾನ್ಸೂನ್‌ ಸಾಹಸ ಚಟುವಟಿಕೆಗಳನ್ನು ಆನಂದಿಸಲು ಅಥವಾ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲು ತೊಡಕು ಉಂಟು ಮಾಡುತ್ತದೆ. ಈ ಸಮಯದಲ್ಲಿ ಜನರು ಪ್ರವಾಸ ಮಾಡುವುದೇ ಕೈಬಿಡುತ್ತಾರೆ. ಜೂನ್‌ ತಿಂಗಳ ಅಂತ್ಯದ ಒಳಗೆ ನೀವು ಬೆಂಗಳೂರು ಆಸುಪಾಸಿನ ಸ್ಥಳಗಳಿಗೆ ಟ್ರೆಕ್ಕಿಂಗ್‌ ಕೈಗೊಳ್ಳಬಹುದು. ಅಂಗನವಾಡಿ ಕಾರ್ಯಕರ್ತೆಯರಿಗೆ ಮಣಿದ ರಾಜ್ಯ ಸರ್ಕಾರ: LKG , UKG ಆರಂಭ ಬೆಂಗಳೂರು ನಗರದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ನಂದಿ ಬೆಟ್ಟ ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರಿಗೆ ಒಂದೊಳ್ಳೆಯ ಟ್ರೆಕ್ಕಿಂಗ್ ಸ್ಥಳವಾಗಿದೆ. 1,478 ಮೀಟರ್ ಎತ್ತರದಲ್ಲಿ … Continue reading ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡುವವರಿಗೆ ರಾಜಧಾನಿ ಬೆಂಗಳೂರಿನ ಬೆಸ್ಟ್ ಪ್ಲೇಸ್​​ಗಳು ಇಲ್ಲಿದೆ!