Gandhi Jayanti 2024: ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಬಗ್ಗೆ ನೀವು ಅರಿಯಲಾರದ ಕೆಲವು ಸಂಗತಿಗಳು ಇಲ್ಲಿವೆ ನೋಡಿ.!

ಅಕ್ಟೋಬರ್ 2… ಭಾರತದ ಪಾಲಿನ ಮಹತ್ವದ ದಿನ. ನಮ್ಮ ದೇಶದ ಹೆಮ್ಮೆ, ತನ್ನ ತತ್ವ, ಆದರ್ಶಗಳಿಂದ ಜಗತ್ತನ್ನು ಬೆಳಗಿನ ಮಹಾತ್ಮ ಗಾಂಧೀಜಿ ಅವರ ಜನ್ಮದಿನವಿದು. ಈ ವರ್ಷ ನಾವು ಬಾಪು ಅವರ ಜಯಂತಿಯನ್ನು ಆಚರಿಸುತ್ತೇವೆ. ಗಾಂಧೀಜಿ ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವ ಮತ್ತು ಅದರಂತೆ ನಡೆಯುವ ಪಣ ತೊಡುವ ದಿನವಿದು. ಗಾಂಧೀಜಿ ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಸ್ವಾತಂತ್ರ್ಯದ ಕಡೆಗೆ ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಅವರು ಎಲ್ಲರ ಬದುಕಿನ ಬೆಳಕು, ಆದರ್ಶವೂ ಹೌದು. ಸತ್ಯದ … Continue reading Gandhi Jayanti 2024: ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಬಗ್ಗೆ ನೀವು ಅರಿಯಲಾರದ ಕೆಲವು ಸಂಗತಿಗಳು ಇಲ್ಲಿವೆ ನೋಡಿ.!